KARNATAKA GOOD NEWS : ರಾಜ್ಯದ ಶಾಲಾ ಮಕ್ಕಳಿಗೆ ‘ಬೇಸಿಗೆಯಲ್ಲಿ ಬಿಸಿಯೂಟ’ ವಿತರಣೆ : `ಶಿಕ್ಷಣ ಇಲಾಖೆ’ಯಿಂದ ಅಧಿಕೃತ ಆದೇಶBy kannadanewsnow5703/04/2024 7:11 AM KARNATAKA 1 Min Read ಬೆಂಗಳೂರು : ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ರಜೆ ದಿನಗಳಲ್ಲೂ ಮಕ್ಕಳಿಗೆ ಮಧ್ಯಾಹ್ನದ ವಿತರಿಸಲು ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. 1ರಿಂದ 8ನೇ…