INDIA ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚು: 14 ರಾಷ್ಟ್ರಗಳನ್ನು ತೊರೆಯುವಂತೆ ನಾಗರಿಕರಿಗೆ ಅಮೇರಿಕಾ ತಾಕೀತು!By kannadanewsnow8903/03/2026 9:15 AM INDIA 1 Min Read ವಾಷಿಂಗ್ಟನ್: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವು ಭೀಕರ ಮಹಾಯುದ್ಧದ ರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಅಮೆರಿಕ ಸರ್ಕಾರವು ತನ್ನ ನಾಗರಿಕರಿಗೆ ಅತ್ಯಂತ ಗಂಭೀರ ಎಚ್ಚರಿಕೆಯನ್ನು ನೀಡಿದೆ. ಮಧ್ಯಪ್ರಾಚ್ಯದ…