INDIA ಬೆಂಗಳೂರು ಏರ್ಪೋರ್ಟ್ನಲ್ಲಿ ಲ್ಯಾಂಡಿಂಗ್ ವೇಳೆ ರನ್‌ವೇಗೆ ಉಜ್ಜಿದ ವಿಮಾನದ ಹಿಂಭಾಗ: ಏರ್ ಇಂಡಿಯಾ ಫ್ಲೈಟ್ ಹಾರಾಟ ಸ್ಥಗಿತ!By ಗೋಪಾಲ್ ಎನ್ INDIA 1 Min Read ಗುರುವಾರ ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನವೊಂದು ಲ್ಯಾಂಡಿಂಗ್ ವೇಳೆ ಅದರ ಹಿಂಭಾಗವು (Tail) ರನ್‌ವೇಗೆ ಉಜ್ಜಿದ ಕಾರಣ, ವಿಮಾನದ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ (Grounded). ನಾಗರಿಕ…