Browsing: Death toll from downpours in Bolivia rises to 37

ಬೊಲಿವಿಯಾ: ಬೊಲಿವಿಯಾದಲ್ಲಿ ನವೆಂಬರ್ ನಿಂದೀಚೆಗೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಒಟ್ಟು 37 ಮಂದಿ ಸಾವನ್ನಪ್ಪಿದ್ದಾರೆ ಎಂದು ನಾಗರಿಕ ರಕ್ಷಣಾ ಉಪ ಸಚಿವ ಜುವಾನ್ ಕಾರ್ಲೋಸ್ ಕ್ಯಾಲ್ವಿಮೊಂಟೆಸ್ ತಿಳಿಸಿದ್ದಾರೆ…