INDIA ಕೋಲ್ಡ್ರಿಫ್ ತಯಾರಿಸಿದ ಔಷಧ ಸಂಸ್ಥೆಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು | ColdrifBy ಗೋಪಾಲ್ ಎನ್ INDIA 1 Min Read ಚೆನೈ: ಕಾಂಚೀಪುರಂ ಮೂಲದ ಶ್ರೇಸನ್ ಫಾರ್ಮಾಸ್ಯುಟಿಕಲ್ಸ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ತಮಿಳುನಾಡಿನ ಹಿರಿಯ ಔಷಧ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆ 1940…