KARNATAKA BIG NEWS : ಬೆಳಗಾವಿಯಲ್ಲಿ ಇಂದು ಅಪರೂಪದ ಕಾರ್ಯಕ್ರಮ : ಇದೇ ಮೊದಲ ಬಾರಿಗೆ 3,000 ಗರ್ಭಿಣಿಯರಿಗೆ `ಸಾಮೂಹಿಕ ಸೀಮಂತ’.!By kannadanewsnow5724/03/2025 5:49 AM KARNATAKA 1 Min Read ಬೆಳಗಾವಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಇಂದು 3,000 ಸಾವಿರ ಮಹಿಳೆಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಹಿಳಾ…