INDIA BREAKING : ಇಂದು ‘NEET UG’ ಫಲಿತಾಂಶ ಪ್ರಕಟ, ಈ ರೀತಿ ಚೆಕ್ ಮಾಡಿ | NEET UG Result 2025By kannadanewsnow5714/06/2025 7:39 AM INDIA 1 Min Read ನವದೆಹಲಿ :ದೇಶಾದ್ಯಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ಮೇ 4 ರಂದು ನಡೆಸಲಾದ ನೀಟ್ (ಯುಜಿ) ಪರೀಕ್ಷೆಗಳ ಫಲಿತಾಂಶಗಳು ಶನಿವಾರ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ಬಹಿರಂಗಪಡಿಸಿವೆ.…