ಭೂಕಂಪದ ಆಘಾತದ ನಡುವೆಯೂ ಧೃತಿಗೆಡದ ದಾದಿಯರು: ಆಸ್ಪತ್ರೆಯಲ್ಲಿ ಕಂದಮ್ಮಗಳ ರಕ್ಷಣೆBy ಗೋಪಾಲ್ ಎನ್ INDIA 1 Min Read ಭಾನುವಾರ ಸಂಜೆ 5.8 ತೀವ್ರತೆಯ ಭೂಕಂಪದ ನಂತರ ಅಸ್ಸಾಂನ ನಿವಾಸಿಗಳ ಭಯ ಮತ್ತು ಭೀತಿ ಆವರಿಸಿದೆ, ನಾಗಾಂವ್ ನಗರದ ಆಸ್ಪತ್ರೆಯ ನವಜಾತ ತೀವ್ರ ನಿಗಾ ಘಟಕದ (ಎನ್ಐಸಿಯು)…