Browsing: Can Air Conditioners Make You Sick? Doctors Explain ‘Summer Cold’

ನವದೆಹಲಿ: ಸುಡುವ ಬಿಸಿಲಿನಿಂದ ಪಾರಾಗಲು ನಾವು ಎಸಿ ಮೊರೆ ಹೋಗುತ್ತೇವೆ. ಆದರೆ, ದೀರ್ಘಕಾಲ ಹವಾನಿಯಂತ್ರಿತ ಕೊಠಡಿಯಲ್ಲಿರುವುದು ನಮಗೆ ಅರಿಯದಂತೆಯೇ ‘ಸಮ್ಮರ್ ಕೋಲ್ಡ್’ ಅಥವಾ ಬೇಸಿಗೆಯ ಶೀತಕ್ಕೆ ಕಾರಣವಾಗಬಹುದು…