KARNATAKA ರಾಜ್ಯದ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಬಂಪರ್ ಗಿಫ್ಟ್ : ವಿದ್ಯಾಭ್ಯಾಸಕ್ಕಾಗಿ ಸಿಗಲಿದೆ ₹60,000 ವರೆಗೆ ಸಹಾಯಧನ !By kannadanewsnow57 KARNATAKA 2 Mins Read ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ನೋಂದಾಯಿತ ಕಾರ್ಮಿಕರ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹಾಗೂ ಅವರ ಕೌಶಲ್ಯಾಭಿವೃದ್ಧಿಗಾಗಿ ಸರ್ಕಾರವು ವಿವಿಧ ಶೈಕ್ಷಣಿಕ ಧನಸಹಾಯ ಮತ್ತು ಸೌಲಭ್ಯಗಳನ್ನು ಘೋಷಿಸಿದೆ. ಹುಬ್ಬಳ್ಳಿ-ಧಾರವಾಡ…