KARNATAKA ರಾಜ್ಯ ಸರ್ಕಾರದಿಂದ `ತೊಗರಿ ಬೆಳೆಗಾರರಿಗೆ’ ಬಂಪರ್ : 450 ರೂ. ಪ್ರೋತ್ಸಾಹಧನ ಘೋಷಣೆ.!By kannadanewsnow57 KARNATAKA 1 Min Read ಬೆಂಗಳೂರು : ರಾಜ್ಯ ಸರ್ಕಾರವು ತೊಗರಿ ಬೆಳೆಗಾರರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, 450 ರೂ. ಪ್ರೋತ್ಸಾಹಧನ ಘೋಷಣೆ ಮಾಡಲಾಗಿದೆ. 2024-25ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ…