Browsing: BREAKING : ಹಿಮಚಲ ಪ್ರದೇಶದ ಕುಲ್ಲುದಲ್ಲಿ ಮೇಘಸ್ಪೋಟ : 35 ಕ್ಕೂ ಜನರು ನಾಪತ್ತೆ!

ನವದೆಹಲಿ : ಹಿಮಾಚಲ ಪ್ರದೇಶದಲ್ಲಿ, ಮೇಘಸ್ಫೋಟವು ಕುಲ್ಲುದಿಂದ ಶಿಮ್ಲಾದವರೆಗೆ ಭೀಕರ ಹಾನಿಯನ್ನುಂಟು ಮಾಡಿದ್ದು, 25 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಕುಲ್ಲುವಿನ ಮಣಿಕರಣ್ ಕಣಿವೆ,…