INDIA BREAKING : ‘ಮಹಿಳಾ ಏಷ್ಯಾಕಪ್ ಕ್ರಿಕೆಟ್-2024’ ವೇಳಾಪಟ್ಟಿ ಪ್ರಕಟ : ಜು.21ಕ್ಕೆ ‘ಭಾರತ-ಪಾಕ್’ ಹೈವೋಲ್ಟೇಜ್ ಪಂದ್ಯBy KannadaNewsNow26/03/2024 7:00 PM INDIA 2 Mins Read ನವದೆಹಲಿ : ಸೆಪ್ಟೆಂಬರ್-ಅಕ್ಟೋಬರ್’ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್’ಗೆ ತಿಂಗಳುಗಳ ಮುಂಚಿತವಾಗಿ ಜುಲೈನಲ್ಲಿ ನಡೆಯಲಿರುವ ಮಹಿಳಾ ಏಷ್ಯಾ ಕಪ್ನ ಪಂದ್ಯಗಳನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಮಂಗಳವಾರ ಪ್ರಕಟಿಸಿದೆ.…