INDIA BREAKING : ಮಧ್ಯಪ್ರದೇಶದ ಗುನಾದಲ್ಲಿ ‘ತರಬೇತಿ ವಿಮಾನ’ ಪತನ : ‘ಮಹಿಳಾ ಪೈಲಟ್’ಗೆ ಗಂಭೀರ ಗಾಯBy KannadaNewsNow06/03/2024 6:12 PM INDIA 1 Min Read ಗುನಾ : ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ತರಬೇತಿ ವಿಮಾನವೊಂದು ಅಪಘಾತಕ್ಕೀಡಾಗಿದ್ದು, ತರಬೇತಿ ಪಡೆದ ಮಹಿಳಾ ಪೈಲಟ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ನೀಮುಚ್’ನಿಂದ ಸಾಗರ್’ಗೆ ಹೊರಟಿದ್ದು, ಆದರೆ…