KARNATAKA BREAKING : ಬೆಂಗಳೂರಿನಲ್ಲಿ ಚಿರತೆ ದಾಳಿಗೆ ಮಹಿಳೆ ಬಲಿ : ಚಿರತೆ ಬಾಯಿಯಿಂದ ರುಂಡವಿಲ್ಲದ ಮೃತದೇಹ ಬಿಡಿಸಿಕೊಂಡ ಜನರು!By kannadanewsnow5718/11/2024 10:14 AM KARNATAKA 1 Min Read ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಚಿರತೆ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕಂಬಾಲು ಗೊಲ್ಲರಹಟ್ಟಿ ಬಳಿ ಚಿರತೆ…