INDIA BREAKING : ನಟಿ ‘ಊರ್ಮಿಳಾ ಕೊಠಾರೆ’ ಕಾರು ಡಿಕ್ಕಿ ಹೊಡೆದು ‘ಕಾರ್ಮಿಕ’ ಸಾವು, ‘ನಟಿಮಣಿ’ಗೂ ಗಾಯBy ಅವಿನಾಶ್ ಆರ್ ಭೀಮಸಂದ್ರ INDIA 1 Min Read ಮುಂಬೈ: ಮರಾಠಿ ನಟಿ ಊರ್ಮಿಳಾ ಕನೆಟ್ಕರ್ ಅವರ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರನ್ನು ಉಲ್ಲೇಖಿಸಿ ವರದಿಯಾಗಿದೆ. ಅಪಘಾತದಲ್ಲಿ…