Browsing: BREAKING : ದಾವಣಗೆರೆಯಲ್ಲಿ ಘೋರ ಘಟನೆ : ಕೆರೆ ಕೋಡಿ ಬಿದ್ದ ನೀರಿನಲ್ಲಿ ಕೊಚ್ಚಿ ಹೋಗಿ 1 ವರ್ಷದ ಮಗು ಸಾವು!

ದಾವಣಗೆರೆ : ಕೆರೆ ಕೋಡಿ ಬಿದ್ದು ಮನೆ ಮುಂದೆ ಬಂದ ನೀರಿನಲ್ಲಿ ಕೊಚ್ಚಿ ಹೋಗಿ 1 ವರ್ಷದ ಮಗು ದುರಂತ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು…