KARNATAKA BREAKING : ರಾಜ್ಯದಲ್ಲಿ ನಿಲ್ಲದ `ಖಾಸಗಿ ಫೈನಾನ್ಸ್ ಅಟ್ಟಹಾಸ’ : ಸಾಲ ಕಟ್ಟಿಲ್ಲ ಎಂದು `ವೃದ್ಧ ದಂಪತಿ’ಯನ್ನು ಹೊರ ಹಾಕಿದ ಸಿಬ್ಬಂದಿ.!By kannadanewsnow5718/01/2026 9:02 AM KARNATAKA 1 Min Read ಹಾಸನ : ರಾಜ್ಯದಲ್ಲಿ ಖಾಸಗಿ ಫೈನಾನ್ಸ್ ಅಟ್ಟಹಾಸ ಮುಂದುವರೆದಿದ್ದು, ಸಾಲ ಕಟ್ಟಿಲ್ಲ ಎಂದು ಫೈನಾನ್ಸ್ ಸಿಬ್ಬಂದಿ ವೃದ್ಧ ದಂಪತಿಯನ್ನು ಮನೆಯಿಂದ ಹೊರಹಾಕಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.…