WORLD BREAKING : ಪುಟಿನ್ ಗೆ ಕರೆ ಮಾಡಿ ಟ್ರಂಪ್ ಮಹತ್ವದ ಮಾತುಕತೆ : ಶೀಘ್ರವೇ ಇರಾನ್ ವಿರುದ್ಧದ ಯುದ್ಧ ಅಂತ್ಯ !By kannadanewsnow57 WORLD 1 Min Read ವಾಷಿಂಗ್ಟನ್/ಮಾಸ್ಕೋ: ಜಾಗತಿಕವಾಗಿ ತಲ್ಲಣ ಮೂಡಿಸಿರುವ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಹಾಗೂ ಸುದೀರ್ಘವಾಗಿ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧಕ್ಕೆ ಶೀಘ್ರವೇ ತೆರೆಬೀಳುವ ಲಕ್ಷಣಗಳು ಗೋಚರಿಸುತ್ತಿವೆ. ಅಮೆರಿಕ ಅಧ್ಯಕ್ಷ…