WORLD BREAKING : ಇಂಡೋನೇಷ್ಯಾದಲ್ಲಿ ಘೋರ ದುರಂತ : ದೋಣಿ ಮುಳುಗಿ ನಾಲ್ವರು ಸಾವು, 43 ಮಂದಿ ನಾಪತ್ತೆ.!By kannadanewsnow5703/07/2025 7:08 AM WORLD 1 Min Read ಇಂಡೋನೇಷ್ಯಾದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ರೆಸಾರ್ಟ್ ದ್ವೀಪ ಬಾಲಿ ಬಳಿ 65 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ ನಾಲ್ವರು ಮೃತಪಟ್ಟಿದ್ದು, 43 ಮಂದಿ ನಾಪತ್ತೆಯಾಗಿದ್ದಾರೆ. ಬುಧವಾರ ತಡರಾತ್ರಿ…