KARNATAKA BREAKING : ಇದೇ ಮೊದಲ ಬಾರಿಗೆ ಕನ್ನಡದ ಲೇಖಕಿ ಬಾನು ಮುಷ್ತಾಕ್ ಗೆ `ಇಂಟರ್ ನ್ಯಾಷನಲ್ ಬೂಕರ್’ ಪ್ರಶಸ್ತಿ.!By kannadanewsnow5721/05/2025 6:31 AM KARNATAKA 2 Mins Read ಬೆಂಗಳೂರು : ಇದೇ ಮೊದಲ ಬಾರಿಗೆ ಕನ್ನಡದ ಸಾಹಿತಿ ಬಾನು ಮುಷ್ತಾಕ್ ಗೆ ಪ್ರತಿಷ್ಠಿತಿ ಬೂಕರ್ ಪ್ರಶಸ್ತಿ ಲಭಿಸಿದೆ. ಕನ್ನಡ ಸಾಹಿತ್ಯಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದ್ದು, ಇದೇ…