INDIA BREAKING : `CBSE’ ಸೇರಿದಂತೆ ಎಲ್ಲಾ ಶಾಲೆಗಳಲ್ಲಿ1 -10 ನೇ ತರಗತಿವರೆಗೆ ‘ತೆಲುಗು’ ಕಡ್ಡಾಯ : ತೆಲಂಗಾಣ ಸರ್ಕಾರ ಮಹತ್ವದ ಆದೇಶ.!By kannadanewsnow5726/02/2025 11:28 AM INDIA 1 Min Read ಹೈದರಾಬಾದ್ : ತೆಲಂಗಾಣ ರಾಜ್ಯಾದ್ಯಂತ ಶಾಲೆಗಳಲ್ಲಿ ತೆಲುಗು ಭಾಷೆಯನ್ನು ಕಡ್ಡಾಯ ವಿಷಯವನ್ನಾಗಿ ಮಾಡಲು ರೇವಂತ್ ಸರ್ಕಾರ್ ನಿರ್ಧರಿಸಿದೆ. ರಾಜ್ಯಾದ್ಯಂತ ಸರ್ಕಾರಿ ಜಿಲ್ಲಾ ಪರಿಷತ್, ಮಂಡಲ ಪರಿಷತ್, ಅನುದಾನಿತ,…