INDIA BREAKING : ದಾರಿತಪ್ಪಿಸುವ ಜಾಹೀರಾತು ಪ್ರಕರಣ : ಪತಂಜಲಿಗೆ ‘ಸುಪ್ರೀಂಕೋರ್ಟ್’ನಿಂದ ‘ನ್ಯಾಯಾಂಗ ನಿಂದನೆ ನೋಟಿಸ್’By KannadaNewsNow27/02/2024 3:50 PM INDIA 1 Min Read ನವದೆಹಲಿ : “ದಾರಿತಪ್ಪಿಸುವ ಮತ್ತು ಸುಳ್ಳು” ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಪತಂಜಲಿ ಆಯುರ್ವೇದಕ್ಕೆ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ. ಇನ್ನು ವಿಚಾರಣೆ ವೇಳೆ ನಿಷ್ಕ್ರಿಯತೆಗಾಗಿ…