KARNATAKA BREAKING : ಬೆಂಗಳೂರಲ್ಲಿ `RCB’ ಸಂಭ್ರಮಾಚರಣೆ ಬಿಸಿಸಿಐ ಕಾರ್ಯಕ್ರಮವಲ್ಲ: `IPL’ ಅಧ್ಯಕ್ಷ ಅರುಣ್ ಧುಮಾಲ್ ಹೇಳಿಕೆ.!By kannadanewsnow5705/06/2025 8:53 AM KARNATAKA 2 Mins Read ಬೆಂಗಳೂರು : ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದ್ದು ದುರಂತವಾಗಿದ್ದರೂ, ಈ ಕಾರ್ಯಕ್ರಮವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)…