KARNATAKA BREAKING : ಬಿಡದಿ ಕಾರ್ಖಾನೆಯ ಗೋಡೆ ಮೇಲೆ ಪಾಕ್ ಪರ ಬರಹ’ ಪತ್ತೆ : ದೇಶದ್ರೋಹಿಗಳ ವಿರುದ್ಧ ಕ್ರಮಕ್ಕೆ ಆಗ್ರಹ.!By kannadanewsnow5716/03/2025 11:14 AM KARNATAKA 1 Min Read ರಾಮನಗರ : ಬಿಡದಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿರು ಕಾರ್ಖಾನೆಯೊಂದರ ಶೌಚಾಲಯದ ಗೋಡೆಯ ಮೇಲೆ ಪಾಕಿಸ್ತಾನ ಪರ ಘೋಷಣೆಗಳನ್ನು ಬರೆಯಲಾಗಿದೆ. ಶೌಚಾಲಯದ ಗೋಡೆ ಮೇಲೆ ಪಾಕಿಸ್ತಾನಕ್ಕೆ ಜೈ , ಪಾಕಿಸ್ತಾನಕ್ಕೆ…