INDIA BREAKING : ಪುಲ್ವಾಮಾ ದಾಳಿ ಮಾಡಿಸಿದ್ದನ್ನು ಒಪ್ಪಿಕೊಂಡ ಪಾಕ್ : ವಾಯುಪಡೆಯ ಮುಖ್ಯಸ್ಥ ಔರಂಗಜೇಜ್ ತಪ್ಪೊಪ್ಪಿಗೆ | WATCH VIDEOBy kannadanewsnow57 INDIA 1 Min Read ನವದೆಹಲಿ : ಪುಲ್ವಾಮಾ ದಾಳಿ ಮಾಡಿಸಿದ್ದನ್ನು ಪಾಕಿಸ್ತಾನ ಒಪ್ಪಿಕೊಂಡಿದ್ದು, ಪುಲ್ವಾಮಾ ದಾಳಿ ಯುದ್ಧದ ಒಂದು ತಂತ್ರವಾಗಿತ್ತು, ಕಾರ್ಯಾಚರಣೆಯ ಪ್ರಗತಿಯನ್ನೂ ತೋರಿಸಿದ್ದೇವೆ ಎಂದು ವಾಯುಪಡೆಯ ಮುಖ್ಯಸ್ಥ ಔರಂಗಜೇಜ್ ತಪ್ಪೊಪ್ಪಿಕೊಂಡಿದ್ದಾರೆ.…