KARNATAKA BREAKING : ಬೆಂಗಳೂರಿನಲ್ಲಿ `CCB’ಯಿಂದ ಭರ್ಜರಿ ಕಾರ್ಯಾಚರಣೆ : 5 ಕೋಟಿ ರೂ. ಮೌಲ್ಯದ `ಡ್ರಗ್ಸ್’ ವಶಕ್ಕೆ.!By kannadanewsnow5715/04/2025 10:45 AM KARNATAKA 1 Min Read ಬೆಂಗಳೂರು : ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 5 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದುಕೊಂಡಿದ್ದಾರೆ. ಸಿಸಿಬಿ ಮಾದಕವಸ್ತು ನಿಗ್ರಹದಳ ಖಚಿತ…