INDIA BREAKING : ಅಮೃತಸರದಿಂದ ಸಹರ್ಸಾಗೆ ತೆರಳುತ್ತಿದ್ದ `ಗರೀಬ್ ರಥ್ ಎಕ್ಸ್ ಪ್ರೆಸ್ ’ ರೈಲಿನಲ್ಲಿ ಭಾರಿ ಬೆಂಕಿ.!By kannadanewsnow5718/10/2025 9:36 AM INDIA 1 Min Read ಅಮೃತಸರ : ಅಮೃತಸರದಿಂದ ಸಹರ್ಸಾಗೆ ತೆರಳುತ್ತಿದ್ದ `ಗರೀಬ್ ರಥ್ ಎಕ್ಸ್ಪ್ರೆಸ್’ ರೈಲಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಪಂಜಾಬ್ನ ಸಿರ್ಹಿಂದ್ ನಿಲ್ದಾಣದಲ್ಲಿ ಇಂದು ಮುಂಜಾನೆ ಅಮೃತಸರ-ಸಹರ್ಸಾ…