WORLD BREAKING : ಅಮೆರಿಕದ ಟೆಕ್ಸಾಸ್ ತೈಲ ಸಂಸ್ಕರಣಾಗಾರದಲ್ಲಿ ಭಾರಿ ಸ್ಫೋಟ : ಮುಗಿಲೆತ್ತರಕ್ಕೆ ಚಿಮ್ಮಿದ ಬೆಂಕಿ | WATCH VIDEOBy kannadanewsnow5724/03/2026 9:25 AM WORLD 1 Min Read ಟೆಕ್ಸಾಸ್: ಅಮೆರಿಕದ ಟೆಕ್ಸಾಸ್ ರಾಜ್ಯದ ಪೋರ್ಟ್ ಆರ್ಥರ್‌ನಲ್ಲಿರುವ ‘ವಲೆರೊ’ (Valero) ತೈಲ ಸಂಸ್ಕರಣಾಗಾರದಲ್ಲಿ ಸೋಮವಾರ ಸಂಜೆ ಭಾರಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಆಕಾಶಕ್ಕೆ ಬೆಂಕಿಯ ಜ್ವಾಲೆಗಳು…