INDIA BREAKING : ಭಾರತ-ಪಾಕಿಸ್ತಾನದ ನಡುವೆ ಹೆಚ್ಚಾಯ್ತು `ಯುದ್ಧ ಭೀತಿ’ : ಅರ್ಧಕ್ಕೆ ಬಂದ್ ಆಗುತ್ತಾ `IPL’ ಲೀಗ್?By kannadanewsnow5707/05/2025 9:24 AM INDIA 2 Mins Read ನವದೆಹಲಿ : ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುವ ಸಾಧ್ಯತೆಗಳು ಹೆಚ್ಚುತ್ತಿರುವಂತೆ ಕಾಣುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಐಪಿಎಲ್ ಮೇಲೂ ಅಪಾಯ ಎದುರಾಗಿದೆ. ಈ ದಿನಗಳಲ್ಲಿ ಭಾರತದಲ್ಲಿ…