KARNATAKA ರಾಜ್ಯ ಸರ್ಕಾರದಿಂದ `ಅಡುಗೆ ಸಿಬ್ಬಂದಿಗಳಿಗೆ’ ಗುಡ್ ನ್ಯೂಸ್ : 1000 ರೂ. ಹೆಚ್ಚಳದೊಂದಿಗೆ 3 ತಿಂಗಳ `ಗೌರವಧನ’ ಬಿಡುಗಡೆ ಮಾಡಿ ಆದೇಶ.!By kannadanewsnow5705/11/2025 6:22 AM KARNATAKA 1 Min Read ಬೆಂಗಳೂರು :2025-26ಸಾಲಿನಲ್ಲಿ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯಡಿ (ಮಧ್ಯಾಹ್ನ ಉಪಹಾರ ಯೋಜನೆ) ಕರ್ತವ್ಯ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗಳಿಗೆ ಆಗಸ್ಟ್-2025 ರಿಂದ ಅಕ್ಟೋಬರ್-2025ರ ವರೆಗೆ 03…