KARNATAKA BREAKING : ಬೆಂಗಳೂರು ‘ಕಾಲ್ತುಳಿತ ದುರಂತ ಕೇಸ್’ ನಲ್ಲಿ ನಾಲ್ವರು ಆಯೋಜಕರು ಅರೆಸ್ಟ್ : DNA ಮುಖ್ಯಸ್ಥ ನಾಪತ್ತೆ.!By kannadanewsnow5706/06/2025 10:02 AM KARNATAKA 1 Min Read ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐ ಆರ್ ದಾಖಲಾಗಿ ನಾಲ್ವರು ಆಯೋಜಕರು ಅರೆಸ್ಟ್ ಆಗುತ್ತಿದಂತೆ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಮುಖ್ಯಸ್ಥ ನಾಪತ್ತೆಯಾಗಿದ್ದಾರೆ.…