WORLD BREAKING : ಫ್ರಾನ್ಸ್ ನ ನೂತನ ಪ್ರಧಾನಿಯಾಗಿ ರಕ್ಷಣಾ ಸಚಿವ `ಲೆಕೋರ್ನು’ ನೇಮಕBy kannadanewsnow5710/09/2025 7:12 AM WORLD 1 Min Read ಫ್ರಾನ್ಸ್ : ಫ್ರಾನ್ಸ್ ರಕ್ಷಣಾ ಸಚಿವ ಸೆಬಾಸ್ಟಿಯನ್ ಲೆಕೋರ್ನು ಈಗ ದೇಶದ ಹೊಸ ಪ್ರಧಾನಿಯಾಗಲಿದ್ದಾರೆ. ಫ್ರಾಂಕೋಯಿಸ್ ಬೇರೂ ಅವರ ರಾಜೀನಾಮೆಯ ನಂತರ, ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮಂಗಳವಾರ…