INDIA BREAKING : ಹೃದಯಾಘಾತದಿಂದ `BRS’ ಶಾಸಕ `ಮಗಂತಿ ಗೋಪಿನಾಥ್’ ನಿಧನ | Maganti Gopinath passes awayBy kannadanewsnow57 INDIA 1 Min Read ಹೈದರಾಬಾದ್: ಹೃದಯಾಘಾತದಿಂದ ಭಾರತ ರಾಷ್ಟ್ರ ಸಮಿತಿ (BRS) ಜುಬಿಲಿ ಹಿಲ್ಸ್ನ ಶಾಸಕ ಮಗಂತಿ ಗೋಪಿನಾಥ್ ಅವರು ಇಂದು ಬೆಳಿಗ್ಗೆ 5.45 ಕ್ಕೆ ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.…