INDIA BREAKING: ‘ಬಿಲ್ಕಿಸ್ ಬಾನು’ ಅಪರಾಧಿಗಳ ಜಾಮೀನು ಅರ್ಜಿ ವಜಾ: ಸುಪ್ರೀಂ ಕೋರ್ಟ್ ಹೇಳಿದ್ದೇನು ?By kannadanewsnow5719/07/2024 12:51 PM INDIA 2 Mins Read ನವದೆಹಲಿ:2002ರಲ್ಲಿ ಗುಜರಾತ್ನ ಗೋಧ್ರಾದಲ್ಲಿ ನಡೆದ ಗಲಭೆಯಲ್ಲಿ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ಎಸಗಿ ಆಕೆಯ ಕುಟುಂಬವನ್ನು ಕೊಂದ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿರುವ ರಾಧೇಶ್ಯಾಮ್ ಭಗವಾನ್ದಾಸ್ ಮತ್ತು ರಾಜುಭಾಯ್…