KARNATAKA BREAKING: ಬಿಗ್ ಬಾಸ್ ಖ್ಯಾತಿಯ ‘ಸೋನುಗೌಡ’ ಅರೆಸ್ಟ್!By kannadanewsnow0722/03/2024 9:29 AM KARNATAKA 1 Min Read ಬೆಂಗಳೂರು: ತನ್ನ ಹಸಿ ಬಿಸಿ ದೃಶ್ಯಗಳಿಂದಲೇ ಸುದ್ದಿಯಾಗಿದ್ದ ಸೋನುಗೌಡಳನ್ನು ಪೊಲೀಸರು ಬಂಧಿಸಿದ್ದಾರೆ. ಮಗುವೊಂದನ್ನು ತನ್ನ ವಶದಲ್ಲಿ ಇಟ್ಟುಕೊಂಡಿದ್ದ ಆರೋಪದ ಮೇಲೆ ಆಕೆಯನ್ನು ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ…