KARNATAKA BREAKING : ರಾಜ್ಯದಲ್ಲಿ ಮತ್ತೊಂದು ದರೋಡೆ : ಹಾಸನದಲ್ಲಿ `ATM’ನಿಂದ ಲಕ್ಷಾಂತರ ರೂ. ದೋಚಿ ಕಳ್ಳರು ಪರಾರಿ.!By kannadanewsnow5716/02/2025 12:55 PM KARNATAKA 1 Min Read ಹಾಸನ : ರಾಜ್ಯದಲ್ಲಿ ಮತ್ತೊಂದು ದರೋಡೆ ಪ್ರಕರಣ ಬೆಳಕಿಗೆ ಬಂದಿದ್ದು, ಎಟಿಎಂ ನಿಂದ ಲಕ್ಷಾಂತರ ರೂಪಾಯಿ ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ಹಾಸನ ಜಿಲ್ಲೆಯ ನಡೆದಿದೆ. ಹಾಸನ…