INDIA BREAKING : ಪಹಲ್ಗಾಮ್ ಉಗ್ರ ದಾಳಿಯ ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗ : `NIA’ ತನಿಖೆ ವೇಳೆ ಪಾಕ್ ಕೈವಾಡ ಬಯಲು.!By kannadanewsnow5728/04/2025 10:03 AM INDIA 1 Min Read ಶ್ರೀನಗರ : ಪಹಲ್ಗಾಮ್ ಉಗ್ರ ದಾಳಿಯ ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗವಾಗಿದ್ದು, ಎನ್ ಐಎ ತನಿಖೆ ವೇಳೆ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಬಯಲಾಗಿದೆ. ಹೌದು, ಪಹಲ್ಗಾಮ್ ದಾಳಿಗೂ…