INDIA BREAKING: ತಡರಾತ್ರಿ ನೇಪಾಳದಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪ : ಬಿಹಾರದಲ್ಲೂ ಕಂಪನದಿಂದ ಭಯದಿಂದ ಓಡಿಬಂದ ಜನ.!By kannadanewsnow5728/02/2025 6:23 AM INDIA 1 Min Read ನವದೆಹಲಿ : ನೇಪಾಳದಲ್ಲಿ ಶುಕ್ರವಾರ ಬೆಳಗಿನ ಜಾವ ಎರಡು ಪ್ರಬಲ ಭೂಕಂಪಗಳು ಸಂಭವಿಸಿವೆ. ಒಂದು ಭೂಕಂಪ (ನೇಪಾಳ ಭೂಕಂಪ) ಕಠ್ಮಂಡು ಬಳಿ ಮತ್ತು ಇನ್ನೊಂದು ಬಿಹಾರ ಗಡಿಯ…