INDIA BREAKING : ಭಯೋತ್ಪಾದಕರೊಂದಿಗೆ ನಂಟು ಆರೋಪ : ದೇಶಾದ್ಯಂತ 8 ಮಂದಿ ಶಂಕಿತ ಉಗ್ರರು ಅರೆಸ್ಟ್By kannadanewsnow57 INDIA 1 Min Read ನವದೆಹಲಿ : ಭಯೋತ್ಪಾದಕರೊಂದಿಗೆ ನಂಟು ಆರೋಪದ ಹಿನ್ನೆಲೆಯಲ್ಲಿ ದೇಶಾದ್ಯಂತ 12 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ದೇಶಾದ್ಯಂತ ಎಂಟು ಕ್ಕೂ ಹೆಚ್ಚು ಶಂಕಿತರನ್ನು ಬಂಧಿಸಲಾಗಿದೆ. ಪ್ರಮುಖ…