KARNATAKA BREAKING : ರಾಜ್ಯದಲ್ಲಿ ʻಡೆಂಗ್ಯೂʼ ಮಹಾಮಾರಿಗೆ 5 ವರ್ಷದ ಬಾಲಕಿ ಬಲಿ!By kannadanewsnow5727/07/2024 11:35 AM KARNATAKA 1 Min Read ಹುಬ್ಬಳ್ಳಿ : ರಾಜ್ಯದಲ್ಲಿ ಡೆಂಗ್ಯೂ ಮಹಾಮಾರಿಗೆ ಮತ್ತೊಂದು ಬಲಿಯಾಗಿದ್ದು, ಚಿಕಿತ್ಸೆ ಫಲಿಸದೇ ಐದು ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಧಾರವಾಡ ಜಿಲ್ಲೆಯ ಕುಂದಗೋಳ…