INDIA BREAKING : ಮೆಟಾ ‘ಬಾಸ್’ಗಳಿಗೆ ಬಂಪರ್ ; ಅನೇಕರ ವಜಾ ಬಳಿಕ 200% ಬೋನಸ್.!By KannadaNewsNow INDIA 1 Min Read ನವದೆಹಲಿ : ಮೆಟಾದ ಕಾರ್ಯನಿರ್ವಾಹಕರು ಈ ವರ್ಷ ದೊಡ್ಡ ಬೋನಸ್’ಗಳನ್ನ ಪಡೆಯಲು ಸಜ್ಜಾಗಿದ್ದಾರೆ. ಗುರುವಾರ ಕಾರ್ಪೊರೇಟ್ ಫೈಲಿಂಗ್’ನಲ್ಲಿ, ಕಂಪನಿಯು ತನ್ನ ವಾರ್ಷಿಕ ಕಾರ್ಯನಿರ್ವಾಹಕ ಬೋನಸ್ ಯೋಜನೆಗೆ ಗುರಿ…