KARNATAKA BREAKING : ಮುಡಾ ಹಗರಣ : `JDS ಶಾಸಕ ಜಿ.ಟಿ. ದೇವೇಗೌಡ ವಿರುದ್ಧ ಲೋಕಾಯುಕ್ತಗೆ ಸ್ನೇಹಮಯಿ ಕೃಷ್ಣ ದೂರು.!By kannadanewsnow5711/01/2025 7:27 AM KARNATAKA 1 Min Read ಮೈಸೂರು : ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು, ತಮ್ಮ ಪ್ರಭಾವ ಬಳಸಿಕೊಂಡು, ಟಿ.ಚೌಡಯ್ಯ ಎಂಬುವವರ ಹೆಸರಿನಲ್ಲಿ ಅಕ್ರಮವಾಗಿ 50:50 ಅನುಪಾತದಲ್ಲಿ ನಿವೇಶನಗಳನ್ನು ಮಂಜೂರು ಮಾಡಿಸಿ, 50*80 ಅಳತೆಯ…