WORLD BREAKING : ಬೆಳ್ಳಂಬೆಳಗ್ಗೆ ದಕ್ಷಿಣ ಕೊರಿಯಾದಲ್ಲಿ ಪ್ರಯಾಣಿಕರ `ವಿಮಾನ’ ಪತನ : 28 ಮಂದಿ ಸ್ಥಳದಲ್ಲೇ ಸಾವು | Plane CrashesBy kannadanewsnow5729/12/2024 7:11 AM WORLD 1 Min Read ದಕ್ಷಿಣ ಕೊರಿಯಾ : ದಕ್ಷಿಣ ಕೊರಿಯಾದ ಮುವಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳ್ಳಂಬೆಳಗ್ಗೆ ವಿಮಾನವೊಂದು ರನ್‌ವೇಯಿಂದ ಕೆಳಗಿಳಿದು ಪತನಗೊಂಡ ನಂತರ ಕನಿಷ್ಠ 28 ಜನರು ಸಾವನ್ನಪ್ಪಿದ್ದಾರೆ…