Browsing: BREAKING : ಪ್ಯಾರಿಸ್ ಒಲಿಂಪಿಕ್ಸ್ 2024ರಿಂದ ಹಿಂದೆ ಸರಿದ ವಿಶ್ವದ ನಂ.1 ಟೆನಿಸ್ ತಾರೆ ‘ಜಾನಿಕ್ ಸಿನ್ನರ್’

ಪ್ಯಾರಿಸ್ : ವಿಶ್ವದ ನಂ.1 ಟೆನಿಸ್ ತಾರೆ ಜಾನಿಕ್ ಸಿನ್ನರ್ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ನಿಂದ ಹೊರಗುಳಿಯಲಿದ್ದಾರೆ. ತಾರೆಗೆ ಟಾನ್ಸಿಲಿಟಿಸ್ ಇರುವುದು ಪತ್ತೆಯಾಗಿದ್ದು, ಪಂದ್ಯಾವಳಿಯಲ್ಲಿ ಆಡದಂತೆ ಸಲಹೆ ನೀಡಲಾಗಿದೆ.…