INDIA BREAKING : ‘ತೀವ್ರ ಪಕ್ಷಪಾತ’ : ಯುಎಸ್ ‘ಧಾರ್ಮಿಕ ಸ್ವಾತಂತ್ರ್ಯ ವರದಿ’ ತಿರಸ್ಕರಿಸಿದ ಭಾರತBy KannadaNewsNow28/06/2024 4:31 PM INDIA 1 Min Read ನವದೆಹಲಿ : ಭಾರತವನ್ನ ಟೀಕಿಸುವ 2023ರ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್’ನ ವರದಿಯು ‘ತೀವ್ರ ಪಕ್ಷಪಾತ’ ಮತ್ತು ವೋಟ್ ಬ್ಯಾಂಕ್ ಪರಿಗಣನೆಗಳಿಂದ ಪ್ರೇರಿತವಾಗಿದೆ…