Browsing: BREAKING: ತಮಿಳುನಾಡು ಪಟಾಕಿ ಘಟಕದಲ್ಲಿ ಸ್ಫೋಟ; ಒಬ್ಬ ಸಾವು

ಚನ್ನೈ: ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಭಾನುವಾರ ಸಂಭವಿಸಿದ ಸ್ಫೋಟದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿ, ಐವರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗಿವೆ ಅಂತ ತಿಳಿದು ಬಂದಿದೆ.