Browsing: BREAKING : ಛತ್ತೀಸ್ಗಢದಲ್ಲಿ ಕಬ್ಬಿಣ ಕಾರ್ಖಾನೆಯ ಚಿಮಣಿ ಕುಸಿದು 9 ಮಂದಿ ದುರ್ಮರಣ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಛತ್ತೀಸ್ಗಢದ ಮುಂಗೇಲಿಯ ಸರ್ಗಾಂವ್’ನಲ್ಲಿ ಗುರುವಾರ ಕಬ್ಬಿಣದ ತಯಾರಿಕಾ ಕಾರ್ಖಾನೆಯ ಚಿಮಣಿ ಕುಸಿದಿದ್ದು, ಕನಿಷ್ಠ 9 ಮಂದಿ ಸಾವನ್ನಪ್ಪಿದ್ದಾರೆ. ಇನ್ನು 25 ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ…