Browsing: BREAKING : ‘ಇಸ್ರೋ-ನೌಕಾಪಡೆ ಜಂಟಿ ಪ್ರಯೋಗ ಯಶಸ್ವಿ ; ಗಗನಯಾನ ಮಿಷನ್ “ವೆಲ್ ಡೆಕ್” ಚೇತರಿಕೆ ಪ್ರಯೋಗ ಸಕ್ಸಸ್

ನವದೆಹಲಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ಭಾರತೀಯ ನೌಕಾಪಡೆಯು ವಿಶಾಖಪಟ್ಟಣಂ ಕರಾವಳಿಯಲ್ಲಿ ಗಗನಯಾನ ಮಿಷನ್ಗಾಗಿ “ವೆಲ್ ಡೆಕ್” ಚೇತರಿಕೆ ಪ್ರಯೋಗಗಳನ್ನ ಯಶಸ್ವಿಯಾಗಿ ನಡೆಸಿತು.…