Browsing: BREAKING : ಅರವಿಂದ್ ಕೇಜ್ರಿವಾಲ್ ಬಂಧನದ ಕುರಿತು ಅಮೆರಿಕ ಹೇಳಿಕೆ ಅನಗತ್ಯ

ನವದೆಹಲಿ: ಅರವಿಂದ್ ಕೇಜ್ರಿವಾಲ್ ಅವರ ಬಂಧನದ ಬಗ್ಗೆ ಅಮೆರಿಕದ ಹೇಳಿಕೆಗಳು “ಅನಗತ್ಯ” ಮತ್ತು ಸ್ವೀಕಾರಾರ್ಹವಲ್ಲ ಎಂದು ಭಾರತ ವಾಗ್ದಾಳಿ ನಡೆಸಿದೆ. ಈ ಕುರಿತು ಬಲವಾದ ಪ್ರತಿಭಟನೆಯನ್ನ ದಾಖಲಿಸಲಾಗಿದೆ…